ಸಂವಿಧಾನ ಸಮಿತಿಯು ಎಷ್ಟರಲ್ಲಿ ಅಂಗೀಕರಿಸಲ್ಪಟ್ಟಿತು.
- 22 ಜುಲೈ 1947
- 12 ಜುಲೈ 1946
- 20 ಜುಲೈ 1947
- 21 ಜುಲೈ 1945
ಜನಗಣಮನ ವನ್ನು ಅಧಿಕೃತ ರಾಷ್ಟ್ರಗೀತೆ ಎಂದು ಎಷ್ಟರಲ್ಲಿ ಅಂಗೀಕರಿಸಿದರು.
- 1949
- 1950
- 1947
- 1948
ನಮ್ಮ ರಾಷ್ಟ್ರಧ್ವಜವು ಎಷ್ಟು ಬಣ್ಣಗಳನ್ನು ಹೊಂದಿದೆ.
- 3
- 2
- 4
- 5
ಗುರುದೇವ ರವೀಂದ್ರನಾಥ ಟಾಗೋರರ ಎಷ್ಟರಲ್ಲಿ ಬಂಗಾಳಿ ಭಾಷೆಯಲ್ಲಿ ರಾಷ್ಟ್ರಗೀತೆಯ ರಚಿಸಿದರು.
- 1911
- 1913
- 1915
- 1912
ಮೂವತ್ತು ಮಾದರಿಯ ಧ್ವಜಗಳನ್ನು ತಯಾರಿಸಿ ಯಾವ ಪುಸ್ತಕದಲ್ಲಿ ಪ್ರಕಟಿಸಿದರು.
- ಗೀತಾಂಜಲಿ
- ನಾಕುತಂತಿ
- ಮನಜಾತಕಮು
- ಒಡಲಾಳ
ಕರ್ನಾಟಕ ಎಂದು ಎಷ್ಟರಲ್ಲಿ ನಾಮಕರಣ ಮಾಡಿದರು.
- ನವಂಬರ್ 02 1972
- ನವಂಬರ್ 03 1976
- ನವಂಬರ್ 01 1974
- ನವಂಬರ್ 01 1973
ದಸರಾ ಹಬ್ಬವನ್ನು ಎಷ್ಟು ದಿನಗಳ ಕಾಲ ಆಚರಿಸುತ್ತಾರೆ?
- 12
- 10
- 13
- 19
ಅಶೋಕ ಚಕ್ರದಲ್ಲಿರುವ ಗೆರೆಗಳು ಸಂಖ್ಯೆ ----------
- 54
- 34
- 24
- 14
ನಮ್ಮ ರಾಷ್ಟ್ರಧ್ವಜವು ಯಾವ ರಚನಾ ಸಭೆಯಲ್ಲಿ ಅಂಗೀಕರಿಸಲಾಯಿತು.
- ಕಾರ್ಯಂಗ
- ಶಾಸಕಾಂಗ
- ರಾಜ್ಯಾಂಗ
- ಕಾಂಗ್ರೆಸ್
ರಾಷ್ಟ್ರಧ್ವಜದ ಅನುಪಾತವು ---------- ಆಗಿರುತ್ತದೆ.
- 3 : 4
- 3 : 2
- 3 : 3
- 3 : 5
ಸಹನೆಯು ---------- ಒಂದು ಮಂತ್ರವಾಗಿರುತ್ತದೆ.
- ವಿಶಾಲತೆಯ
- ವೈಶಾಲ್ಯತೆಯ
- ಐಕ್ಯತೆ
- ಭಾವೈಕ್ಯತೆಯ
ಗೀತಾಂಜಲಿ ಕವನ ಸಂಕಲನದಿಂದ ಮೊದಲ ---------- ಸಾಲುಗಳನ್ನು ಮಾತ್ರ ಆರಿಸಿಕೊಳ್ಳಲಾಗಿದೆ.
- 12
- 13
- 10
- 13
ರಾಷ್ಟ್ರಗೀತೆಯು ಯಾವ ಭಾಷೆಯಲ್ಲಿ ರಚಿತವಾಗಿದೆ.
- ತಮಿಳು
- ಬಂಗಾಳಿ
- ಉರ್ದು
- ಮಲಯಾಳಂ
ರಾಷ್ಟ್ರ ಮುದ್ರೆಯನ್ನು ಯಾವ ವರ್ಷದಲ್ಲಿ ಅಂಗೀಕರಿಸಲಾಯಿತು.
- 1956 ಜನವರಿ 26
- 1957 ಜನವರಿ 26
- 1952 ಜನವರಿ 26
- 1950 ಜನವರಿ 26
ಎಸ್ ರಾಧಾಕೃಷ್ಣನ್ ಅವರ ಹುಟ್ಟಿದ ಹಬ್ಬದ ನೆನಪೇ ----------- ದಿನಾಚರಣೆ.
- ಮಕ್ಕಳ
- ಕವಿಗಳ
- ಶಿಕ್ಷಕರ
- ಇಂಜಿನಿಯರ್
ದಸರಾ ಯಾವ ಅರಸರ ಕಾಲದಲ್ಲಿ ಕನ್ನಡನಾಡಿನಲ್ಲಿ ಆಚರಣೆಗೆ ಬಂತು?
- ಕೃಷ್ಣದೇವರಾಯ
- ನಾಲ್ವಡಿ ಕೃಷ್ಣರಾಜ ಒಡೆಯ
- ಅಶೋಕನ
- ಒಡೆಯರ
ಸಿಂಧೂ ನದಿ ಎಲ್ಲಿ ಹುಟ್ಟುತ್ತದೆ?
- ಜಮ್ಮು-ಕಾಶ್ಮೀರದ ಲಡಾಕ್
- ಪಾಕಿಸ್ತಾನದ ಲಾಹೋರ್ ನಲ್ಲಿ
- ಟಿಬೇಟಿನ ಮಾನಸಸರೋವರದಲ್ಲಿ
- ಮೇಲಿನ ಯಾವುದೂ ಇಲ್ಲ
ಗಂಗಾ ನದಿಯನ್ನು ಬಾಂಗ್ಲಾದೇಶದಲ್ಲಿ ಏನೆಂದು ಕರೆಯುತ್ತಾರೆ.
- ಪದ್ಮಾ ನದಿ
- ಯಮುನಾ ನದಿ
- ಜಮುನಾ ನದಿ
- ಅಲಕನಂದ
ಓಡಿಸ್ಸಾದ ಕಣ್ಣೀರಿನ ನದಿ ಯಾವುದು?
- ಕೋಸಿ
- ದಾಮೋದರ್
- ಮಹಾನದಿ
- ಬ್ರಹ್ಮಪುತ್ರ
ಉತ್ತರ ಭಾರತ ಮತ್ತು ದಕ್ಷಿಣ ಭಾರತವೆಂದು ವಿಭಜಿಸುವ ನದಿ ಯಾವುದು?
- ನರ್ಮದಾ ನದಿ
- ಗೋದಾವರಿ
- ಯಮುನಾ ನದಿ
- ಹೂಗ್ಲಿ ನದಿ
ಕರ್ನಾಟಕ ಸಂಕ್ರಾಂತಿ ವೃತ್ತ ವನ್ನು ಎರಡು ಸಾರಿ ಹಾದುಹೋಗುವ ಭಾರತದ ನದಿ ಯಾವುದು?
- ಗಂಗಾ ನದಿ
- ಬ್ರಹ್ಮಪುತ್ರ ನದಿ
- ನರ್ಮದಾ ನದಿ
- ಹೂಗ್ಲಿ ನದಿ
ಗಂಗಾ ನದಿಯ ಅತಿ ಉದ್ದ ಉಪನದಿ ಯಾವುದುನದಿ ಯಾವುದು?
- ಕೋಸಿ ನದಿ
- ಯಮುನಾ ನದಿ
- ಸೋನ್ ನದಿ
- ರಾಮ ಗಂಗಾ
ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿ ಯಾವುದು?
- ಕಾವೇರ
- ತುಂಗಭದ್ರಾ
- ಕೃಷ್ಣ
- ಯಾವುದು ಇಲ್ಲ
ಕೃಷ್ಣಾನದಿಯು ಎಷ್ಟು ರಾಜ್ಯಗಳಲ್ಲಿ ಹರಿಯುತ್ತದೆ?
- 5
- 6
- 3
- 4
ಗೋದಾವರಿ ನದಿಯ ಜಲಾನಯನ ಪ್ರದೇಶದಲ್ಲಿ ಬರುವ ಕರ್ನಾಟಕದ ಏಕೈಕ ಜಿಲ್ಲೆ ಯಾವುದು?
- ಕೊಪ್ಪಳ
- ರಾಯಚೂರು
- ಕಲ್ಬುರ್ಗಿ
- ಬೀದರ್
ಗಿಜಾವು ಯಾವ ನದಿಯ ಪಶ್ಚಿಮ ತೀರದಲ್ಲಿದೆ?
- ಅಮೆಜಾನ್
- ನೈಲ್
- ಆರೆಂಜ್
- ಮಿಸ್ಸಿಸ್ಸಿಪ್ಪ
ಕಾಶ್ಮೀರ ಕಣಿವೆಯನು ಜಮ್ಮುವಿನಿಂದ ಬೇರ್ಪಡಿಸುವ ಪರ್ವತ ಶ್ರೇಣಿ ಯಾವುದು?
- ಪಿರ್ ಪಂಜಲ್ ರಂಗೆ
- ನಿಲ್ಗಿರಿ ಹಿಲ್ಸ್
- ಅರಾವಳಿ ಶ್ರೇಣಿ
- ಪೂರ್ವ ಘಟ್ಟಗಳು
ಕಲಹರಿ ಮತ್ತು ನಮೀಬ್ ಮರಭೂಮಿಗಳು ಯಾವ ದೇಶದಲ್ಲಿದೆ?
- ಈಜಿಪ್ಟ್
- ನಮೀಬಿಯಾ
- ಕೀನ್ಯಾ
- ಜಿಂಬಾಬ್ವೆ
ಇವುಗಳಲ್ಲಿ ಸೇಬುವನ್ನು ಅಧಿಕವಾಗಿ ಬೆಳೆಯುವ ಸ್ಥಳ ಯಾವುದು?
- ಲೇಹ
- ಮನಾಲಿ
- ಊಟಿ
- ಕೊಡೈಕೆನಾಲ್
ಭಾರತದ ರಾಷ್ಟ್ರೀಯ ನದಿ ಯಾವುದು?
- ನರ್ಮದಾ
- ಸಿಂಧೂ
- ಕಾವೇರಿ
- ಗಂಗಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ