ಓಲಂಪಿಕ್ಸ್ ಎಂದು ಹೆಸರು ಬಂದದ್ದು.
- ಸ್ಥಳ ದಿಂದ
- ಹೆಸರಿನಿಂದ
- ಕಟ್ಟಡ ದಿಂದ್ದ
- ಸ್ಮಾರಕ ದಿಂದ್ದ
1950 ರಲ್ಲಿ ಏಷ್ಯ ನ್ ಕ್ರೀಡೆ ಯನ್ನು ಯಾರು ಪ್ರಾರಂಭಿಸಿದರು.
- ಟಾಟಾ
- ನೆಹರು
- ಬಿರ್ಲಾ
- ಶ್ರೀ ಸೊಂದಿ
ಸ್ಕೊಟ್ಟ ಭಾರತ ಕ್ಕೆ ಬಂದಿದ್ದು ಯಾವ್ ವರ್ಷ್ ದಲ್ಲಿ.
- 1901
- 1913
- 1910
- 1940
ಏಷ್ಯನ್ ಕ್ರೀಡೆಯ ಪಿತಾಮಹ.
- ನೆಹರು
- ಎಸ್. ಎಸ್. ಸವರಿ
- ಜಿ. ಡಿ. ಸೊಂಡಿ
- ಜೆ. ಡಿ . ಸೊದಿ
ಮಾನವ ದೇಹದ ಅತ್ಯಂತ ಕ್ರಿಯಾಶೀಲ ಘಟಕ ಯಾವುದ.
- ಅಂಗಾoಶ
- ಜೀವ ಕೋಶ
- ಅಂಗ vyuha
- ಅಂಗ್
ರಬ್ಬರ್ ಮಾನವ ' ಎಂದೇ ಪ್ರಖ್ಯಾತನಾದ ಪೋಲಿಯೋ ಪೀಡಿತ ಆಟಗಾರ ಯಾರು.
- ರೇಯೂರಿ
- ಜೀವ ಕೋಶ
- ಮೈಕಲ್ ಜಾನ್ಸ್ ನ್
- ಮೌರೀಸ ಗ್ರೀನ್
ದೈಹಿಕ ಸ್ನಾಯುಗಳ ಶಕ್ತಿ ಅಳೆಯುವ ಡಯಾ ನೋಮೋ ಮೀಟರ್ ಉಪಕರಣ ಕಂಡು ಹಿಡಿದವರ.
- ಡಾ. ಥಾಮಸ್
- ಜಾನ್ ಡ್ಯೂಯಿ
- ಲ್ಯೆ ಥರ ಗೂಲೈಕ್
- ಡಾ. ಸರ್ಜಾoಟ್
ಓ ಲಂಪಿಕ್ಸ್ ನಡೆಯುವ ದಿನಗಳು ಎಷ್ಟು.
- 16
- 18
- 20
- 15
ಮಾನಸಿಕ ಒತ್ತಡ ಹೆಚ್ಚಾಗುವ ಅವಧಿ ಯಾವುದು.
- ವೃದ್ದಾ ಪ್ಯವಸ್ತೆ
- ಶೈಶವಾವಸ್ತೆ
- ಯವ್ವನವಸ್ತೆ
- ವಯ ಸ್ಕರಲ್ಲಿ
ಸ್ಟೇಡಿಯಂ ಪದ ಯಾವ್ ಮೂಲ ದಿಂದ ಬಂದಿದೆ.
- ಅಮೇರಿಕಾ
- ಗ್ರೀಕ
- ಭಾರತ
- ಜಪಾನ್
ಭಾರತ ಮೊಟ್ಟ ಮೊದಲು ಓ ಲಂಪಿಕ ಕ್ರೀಡೆ ಯಲ್ಲಿ ಭಾಗವಹಿಸಿದ ವರ್ಷ.
- 1920
- 1960
- 1965
- 1968
ಮೂಳೆ ಮಜ್ಜಿಗೆಯಲ್ಲಿ ಇವು ಉತ್ಪತ್ತಿ ಆಗುತ್ತವೆ.
- ಹಳದಿ ಕಣಗಳು
- ಕೆಂಪು & ಬಿಳಿ ರಕ್ತ ಕಣಗಳು
- ನೀಲಿ ಕಣಗಳು
- ಕಂದು ಕಣಗಳು
ವಾಯು ಶುದ್ಧಿ ಕಾರಣಕ್ಕೆ ಮಾಧ್ಯಮ ಯಾವುದು.
- ವಾತಾಯಾನ
- ಬೆಳಕು
- ಮಳೆ
- ಗಾಳಿ
ಪ್ರಥಮ ಚಿಕಿತ್ಸೆ ಯನ್ನು ಜಾರಿಗೆ ತಂದ್ ಮಹಾ ವ್ಯಕ್ತಿ ಯಾರು.
- ಥಾಮಸ್
- ರುಥ್ ಗ್ರೌಟ
- ಎಸ್ . ಮಾರ್ಕ್
- J. F. ವಿಲಿಯ0ಸ
10 ಸಾವಿರ ರನ್ ಪೂರೈಸಿದ ಭಾರತೀಯ ಮೊದಲ ಬ್ಯಾಟ್ಸ್ಮನ್ ಯಾರು ?
- ಸುನೀಲ್ ಗವಾಸ್ಕರ್
- ಸಚಿನ್ ತೆಂಡೂಲ್ಕರ್
- ಕಪಿಲ್ ದೇವ್
- ವಿವಿಯನ್ ರಿಚರ್ಡ್ಸ್
ಕ್ರಿಕೆಟ್ ನಲ್ಲಿ ಮೂರನೇ ಅಂಪೈರ್ ಗೆ ಬಲಿಯಾದ ಮೊದಲ ಆಟಗಾರ ?
- ಕಪಿಲ್ ದೇವ್
- ಸೌರವ್ ಗಂಗುಲಿ
- ವೀರೇಂದ್ರ ಸೆಹ್ವಾಗ್
- ಸಚಿನ್ ತೆಂಡೂಲ್ಕರ್
ಭಾರತೀಯ ಮಹಿಳಾ ಕ್ರಿಕೆಟ್ ನ ಮೊದಲ ನಾಯಕಿ ಯಾರು ?
- ರಾಣಿ ರಾಂಪಾಲ್
- ಮಂಗಳದೇವಿ
- ಶಾಂತಾ ರಂಗಸ್ವಾಮಿ
- ಮಿತಲಿ ರಾಜ್
ಭಾರತೀಯ ಕ್ರಿಕೆಟ್ ರಂಗದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
- ವಿವಿಯನ್ ರಿಚರ್ಡ್ಸ್
- ಸೈಯದ್ ಕಿರ್ಮಾನಿ
- ಕಪಿಲ್ ದೇವ್
- ರಣಜಿತ್ ಸಿಂಗ್
ಇಂಪೀರಿಯಲ್ ಕ್ರಿಕೆಟ್ ಕೌನ್ಸಿಲ್ ಅನ್ನು ಐಸಿಸಿ ಎಂದು ನಾಮಕರಣ ಮಾಡಿದ ವರ್ಷ ಯಾವುದು ?
- 1909
- 1980
- 1989
- 1965
NCA ಕೇಂದ್ರ ಕಚೇರಿ ಎಲ್ಲಿದೆ ?
- ಬೆಂಗಳೂರು
- ಹೈದರಾಬಾದ್
- ಚೆನ್ನೈ
- ದೆಹಲಿ
ಕ್ರಿಕೆಟ್ ಮೈ ಸ್ಟೈಲ್ ಕೃತಿಯ ಕರ್ತೃ ಯಾರು ?
- ಕಪಿಲ್ ದೇವ್
- ಸಚಿನ್ ತೆಂಡೂಲ್ಕರ್
- ಸುನಿಲ್ ಗವಾಸ್ಕರ್
- ವಿವಿಯನ್ ರಿಚರ್ಡ್ಸ್
ICC ಚಂಪಿಯನ್ಸ್ ಟ್ರೋಫಿ ಮೊದಲ ಆವೃತ್ತಿಯಲ್ಲಿ ನಡೆಯಿತು
- ಆಸ್ಟ್ರೇಲಿಯಾ
- ಶ್ರೀಲಂಕಾ
- ಇಂಗ್ಲೆಂಡ್
- ಬಾಂಗ್ಲಾದೇಶ
ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲಾದ ಕ್ರೀಡಾಂಗಣ ಯಾವುದು ?
- ಇಂದೋರ್ ಕ್ರೀಡಾಂಗಣ
- ಏಕನಾ ಕ್ರೀಡಾಂಗಣ...
- ಧರ್ಮಶಾಲಾ ಕ್ರೀಡಾಂಗಣ
- ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣ
ಪ್ರಥಮ ಬಾರಿಗೆ ಟೆಸ್ಟ್ ಕ್ರಿಕೆಟ್ ನಡೆದ ವರ್ಷ ಯಾವುದು ?
- 1866
- 1845
- 1788
- 1877
ಪ್ರಸ್ತುತ ಭಾರತದ ಆಯ್ಕೆ ಸಮಿತಿಯ ಅಧ್ಯಕ್ಷ ಯಾರು ?
- ರವಿಶಾಸ್ತ್ರಿ
- ಸುನಿಲ್ ಜೋಶಿ
- ಕಪಿಲ್ದೇವ್
- ವೆಂಕಟೇಶ್ ಪ್ರಸಾದ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ