1. ವಾಯು ಮಂಡಲದ ತೇವಾಂಶವನ್ನು ಅಳೆಯಲು ಬಳಸುವ ಉಪಕರಣ ಯಾವುದು?
1. ಬಾರೋಮೀಟರ್
2. ಥಮೋ೯ಮೀಟರ್
3. ಹೈಗ್ರೋಮೀಟರ್
4. ಹೈಡ್ರೋಮೀಟರ್
ಸರಿ ಉತ್ತರ: 3. ಹೈಗ್ರೋಮೀಟರ್
2. ಶುಷ್ಕಕಾರಿ ತೈಲಗಳನ್ನು ಈ ಕೆಳಕಂಡ ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
1. ವನಸ್ಪತಿ
2. ಸೋಪುಗಳು
3. ಬಣ್ಣಗಳು
4. ಕೃತಕ ಬೆಣ್ಣೆ(ಮಾಗ೯ರೀನ್)
ಸರಿ ಉತ್ತರ: 3. ಬಣ್ಣಗಳು
3. ಈ ಕೆಳಗಿನ ಯಾವ ಹೇಳಿಕೆ ತಪ್ಪು?
1. ಕಬ್ಬಿಣ ನೀರಿನಲ್ಲಿ ಮುಳುಗುತ್ತೆ
2. ಮರ ನೀರಿನಲ್ಲಿ ತೇಲುತ್ತದೆ
3. ಪಾದರಸ ನೀರಿನಲ್ಲಿ ತೇಲುತ್ತದೆ
4. ಕಬ್ಬಿಣ ಪಾದರಸದಲ್ಲಿ ತೇಲುತ್ತದೆ
ಸರಿ ಉತ್ತರ: 4. ಕಬ್ಬಿಣ ಪಾದರಸದಲ್ಲಿ ತೇಲುತ್ತದೆ
4. ಜಾಹೀರಾತು ಪ್ರದಶ೯ಕಗಳಲ್ಲಿ ಈ ಕೆಳಕಂಡ ಯಾವ ಅನಿಲವನ್ನು ಉಪಯೋಗಿಸುತ್ತಾರೆ?
1. ಆಗಾ೯ನ್
2. ಕ್ರಿಪ್ಟಾನ್
3. ನಿಯೋನ್
4. ಕ್ಸನಾನ್
ಸರಿ ಉತ್ತರ: 3. ನಿಯೋನ್
5. ಒಜೋನ್ ನಲ್ಲಿರುವ ಆಮ್ಲಜನಕ ಪರಮಾಣು ಗಳ ಸಂಖ್ಯೆ ಎಷ್ಟು?
1. ಎರಡು
2. ಮೂರು
3. ನಾಲ್ಕು
4. ಒಂದು
ಸರಿ ಉತ್ತರ: 2. ಮೂರು
6. ರೆಫ್ರಿಜರೇಟರ್ ಗಳಲ್ಲಿ ಕೆಳಗಿನ ಯಾವುದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ?
1. ಆಮ್ಲಜನಕ
2. ಗಂಧಕದ ಡೈ ಆಕ್ಸೈಡ್
3. ಫ್ರಿಯಾನ್
4. ಅಮೋನಿಯಂ
ಸರಿ ಉತ್ತರ: 3. ಫ್ರಿಯಾನ್
7. ಈ ಕೆಳಗಿನ ಯಾವ ಅಲೋಹ ದ್ರವರೂಪದಲ್ಲಿರುತ್ತದೆ?
1. ಇಂಗಾಲ
2. ಬ್ರೋಮಿನ್
3. ರಂಜಕ
4. ಗಂಧಕ
ಸರಿ ಉತ್ತರ: 2. ಬ್ರೋಮಿನ್
8. ಇವುಗಳಲ್ಲಿ ಗುಂಪಿಗೆ ಸೇರದೆ ಇರುವುದು ಯಾವುದು?
1. 27
2. 343
3. 125
4. 512
ಸರಿ ಉತ್ತರ: 4. 512
9. ಈ ಕೆಳಗಿನ ಸಂಖ್ಯಾ ಶೇಣಿಯಲ್ಲಿ ಬಿಟ್ಟು ಹೋಗಿರುವ ಸಂಖ್ಯೆ ಯಾವುದು?
1, 2, 3, 5, 8, 13.......?
1. 23
2. 20
3. 18
4. 21
ಸರಿ ಉತ್ತರ: 21
10. ಖಾಲಿ ಬಿಟ್ಟ ಸ್ಥಳ ತುಂಬಿರಿ-
2, 5, 11, 23, 47.....?
1. 79
2. 95
3. 96
4. 59
ಸರಿ ಉತ್ತರ: 2. 95
11. ಒಬ್ಬ ತಂದೆಯ ವಯಸ್ಸು ಅವನ ಮೂರು ಮಕ್ಕಳ ಒಟ್ಟು ವಯಸ್ಸಿನ ನಾಲ್ಕರಷ್ಟಿದೆ. ಆದರೆ ಎಂಟು ವಷ೯ಗಳ ನಂತರ ಅವನ ವಯಸ್ಸು ಮಕ್ಕಳ ಒಟ್ಟು ವಯಸ್ಸಿನ ಎರಡರಷ್ಟು ಆದರೆ, ತಂದೆಯ ವಯಸ್ಸು ಎಷ್ಟು?
1. 80
2. 76
3. 84
4. 76
ಸರಿ ಉತ್ತರ: 1. 80
12. ಒಂದು ಪರೀಕ್ಷೆಯಲ್ಲಿ ಶೇ 40 ರಷ್ಟು ವಿದ್ಯಾಥಿ೯ಗಳು ಗಣಿತದಲ್ಲಿ ಶೇ 30 ರಷ್ಟು ಇಂಗ್ಲೀಷ್ ನಲ್ಲಿ ಶೇ 15 ರಷ್ಟು ಎರಡರಲ್ಲೂ ಅನುತ್ತೀಣ೯ರಾದರೆ ಶೇಕಡವಾರು ಉತ್ತೀಣ೯ರಾದವರು ಎಷ್ಟು?
1. ಶೇ. 40
2. ಶೇ. 45
3. ಶೇ. 50
4. ಶೇ. 60
ಸರಿ ಉತ್ತರ: 2. ಶೇ. 45
13. ಈ ಕೆಳಕಂಡವುಗಳಲ್ಲಿ ಗುಂಪಿಗೆ ಸೇರದೆ ಇರುವುದು ಯಾವುದು?
1. MPQU
2. FIJN
3. EFGK
4. PSTX
ಸರಿ ಉತ್ತರ: 3. EFGK
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ