ಮಂತ್ರಿ ಮಂಡಲದ ಮುಖ್ಯಸ್ಥರು ಯಾರು?
1857 ರ ದಂಗೆಯ ಸಂದರ್ಭದಲ್ಲಿ ಜಾನ್ಸಿ ರಾಣಿಯ ವಿಶ್ವಾಸಾರ್ಹ ಸೇನಾದಿಕಾರಿ ಯಾರಾಗಿದ್ದರು?
ವಿಶ್ವದ ಅತಿ ದೊಡ್ಡ ಸಂವಿಧಾನ ಯಾವುದು?
ರಾಷ್ಟ್ರಪತಿಗಳಿಗೆ ಪ್ರಮಾಣವಚನವನ್ನು ಯಾರು ಬೋಧಿಸುತ್ತಾರೆ?
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಿದವರು ಯಾರು?
ಜನೆವರಿ 2020ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನ 107 ನೇ ಆವೃತ್ತಿಯಲ್ಲಿ ನಡೆಯಲಿದೆ?
ಸೈಲೆಂಟ್ ವ್ಯಾಲಿ ಯೋಜನೆಯನ್ನು ಕೈಗೊಂಡ ರಾಜ್ಯ ಯಾವುದು?
ಜಮ್ಮು ಕಾಶ್ಮೀರ ಸಂವಿಧಾನ ಜಾರಿಗೆ ಬಂದದ್ದು ಯಾವಾಗ?
ಭಾರತದಲ್ಲಿ ಅಲಿಪ್ತ ನೀತಿಯ ಶಿಲ್ಪಿ ಯಾರು?
ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು?
ಭಾರತದ ರಕ್ಷಣಾಪಡೆಯ ಮಹಾದಂಡ ನಾಯಕ ಯಾರು?
ಈ ಕೆಳಗಿನವರಲ್ಲಿ ಯಾರು ಸಂಸತ್ತಿನ ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ವಹಿಸುತ್ತಾರ?
ರಾಜ್ಯಗಳ ಪ್ರದೇಶಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವರಣೆ ಯಾವ ಅನುಸೂಚಿಯಲ್ಲಿ ಇದೆ?
ಭಾರತ ಸರ್ಕಾರದ ಅತ್ಯುಚ್ಛಕ ಕಾನೂನು ಅಧಿಕಾರಿ ಯಾರು?
ಆಗ್ರಾ ಕೋಟೆ ಅನ್ನು ಸ್ಥಾಪಿಸಿದವರು ಯಾರು?
6. ಅಲ್ಬರ್ಟ್ ಐನ್ಸ್ಟೀನ್ ಅವರು ಯಾವ ಸಂಗೀತ ಉಪಕರಣದಲ್ಲಿ ಪಾರಂಗತರಾಗಿದ್ದರು?
ಅಕ್ಬರನ ವಿತ್ತ ಮಂತ್ರಿಯಾಗಿದ್ದರು ಯಾರು.
1965 ರಲ್ಲಿ ಕ್ಯಾಪ್ಟನ್ ಮನ್ಮೋಹನ್ ಸಿಂಗ್ ನಡೆಸಿದ ಐತಿಹಾಸಿಕ ಸಾಹಸ ಯಾತ್ರೆ ಯಾವುದು?
1913 ರಲ್ಲಿ ಸಾಹಿತ್ಯಕ್ಕಾಗಿ ಯಾರು ನೊಬೆಲ್ ಪಾರಿತೋಷಕವನ್ನು ಪಡೆದರು?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ